'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾದ ಮತ್ತೊಂದು ವಿಶೇಷ ಇದೀಗ ಬಹಿರಂಗವಾಗಿದೆ. 'ಅಧ್ಯಕ್ಷ ಇನ್ ಅಮೇರಿಕಾ' ರಾಗಿಣಿ ಅಭಿನಯದ 25ನೇ ಸಿನಿಮಾವಾಗಿದೆ. ಅಧ್ಯಕ್ಷನ ಜೊತೆಗೆ ಗ್ಲಾಮರ್ ಕ್ವೀನ್ ಸ್ವಿಲ್ಪರ್ ಜೂಬ್ಲಿ ಆಚರಿಕೊಳ್ಳುತ್ತಿದ್ದಾರೆ.<br /><br />Actor Sharan and Ragini Dwivedi's 'Adhyaksha In America' kannada movie will be releasing on september 31st.